Thursday 3 November 2011

ಪ್ರಕಾಶ್ ಎನ್ ಜಿಂಗಾಡೆ

ಹತ್ತು ವರ್ಷಗಳಿಂದ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸುತಿದ್ದೇನೆ . ಕತೆ ಕವನ ಬರೆಯುವುದು ನನ್ನ ಹವ್ಯಾಸ ಈಗಾಗಲೇ 
"ಶಿಕ್ಷಕರ ಜೊತೆಗೆ " ಎನ್ನುವ ಕೃತಿ ವಿಕ್ರಂ ಪ್ರಕಾಶನದ ನೇತೃತ್ವದಲ್ಲಿ ಹರಬಂದಿದೆ .ನನ್ನ ಹಲವು ಕತೆಗಳು ಕನ್ನಡ ವಾರ ಪತ್ರಿಕೆಯಲ್ಲಿ ಪ್ರಕಟವಾಗಿರುತ್ತವೆ. ಇನ್ನು ಕವನ ಸಂಕಲನ, ಕಥಾ ಸಂಕಲನ ಪ್ರಕಟಿಸುವ  ಪ್ರಯತ್ನಗಳು ನಡೆಯುತ್ತಿವೆ.