Thursday 26 April 2018

ಪುಸ್ತಕ

*🍁ರಾಜ್ಯ ಕವಿವೃಕ್ಷ ಬಳಗ(ರಿ)🍁*

🌼 *ಒಂದೇ... ನಿಮಿಷದಲ್ಲಿ ದಶಪುಸ್ತಕಗಳ ಲೋಕಾಪ೯ಣೆ* 🌼

        *ಮೇ ೨೦ - ೨೦೧೮ ರ ಭಾನುವಾರ ಸವಣೂರಿನ ದೊಡ್ಡಹುಣಸೆ ಕಲ್ಮಠ(ಹಾವೇರಿ.ಜಿ.)*ದಲ್ಲಿ ನಡೆಯುವ ನಮ್ಮ ಈ *ಬಳಗದ ಉದ್ಘಾಟನೆ, ಪದಾಧಿಕಾರಿಗಳ ಅಧಿಕಾರ ಸ್ವೀಕಾರ, ಕಾವ್ಯಕಮ್ಮಟ ಹಾಗೂ ಕವಿಗೋಷ್ಠಿ ಮತ್ತು ದಶಪುಸ್ತಕಗಳ ಬಿಡುಗಡೆ ಕಾಯ೯ಕ್ರಮ*ದಲ್ಲಿ ಲೋಕಾಪ೯ಣೆಗೊಳ್ಳಲಿರುವ ಪುಸ್ತಕಗಳು ಈ ಕೆಳಗಿನಂತಿವೆ.....

*೧)ಶ್ರೀ||ಪ್ರಕಾಶ್,ಎನ್,ಜಿಂಗಾಡೆ* - ರವರ *ಇಬ್ಬನಿಯಲಿ ಅವಳ ಕಂಡಾಗ* (ಕಥಾಸಂಕಲನ)
*೨)ಶ್ರೀ||ಚನ್ನಬಸಪ್ಪ,ಗು,ನಾಡರ್.* - ರವರ *ಗದ್ದೆಯಲ್ಲಿನ ಪದ್ಯಗಳು* (ಕವನ ಸಂಕಲನ)
*೩)ಶ್ರೀ||ಶಿವಪ್ರಕಾಶ್,ರು,ಕುಂಬಾರ.* - ರವರ *ಕಾಮನಬಿಲ್ಲು ಬಣ್ಣ ಬೇಡುತ್ತಿದೆ* (ನಂರುಶಿ ೫೪ ಗಝಲ್ ಗಳು)
*೪)ಶ್ರೀಮತಿ||ಮಂಗಳಗೌರಿ,ವಿ,ಹಿರೇಮಠ.* - ರವರ *ಭಾವಜೀವ* (ಕವನ ಸಂಕಲನ)
*೫)ಶ್ರೀಮತಿ||ಲಾಡ್ಮಾ,ಎಮ್,ನದಾಫ್.* - ರವರ *ಭಾವಶರಧಿ* (ಕವನ ಸಂಕಲನ)
*೬)ಶ್ರೀ||ಆರ್,ಫಾಲಾಕ್ಷಪ್ಪ,ಹಾಗಲವಾಡಿ.* - ರವರ *ಜಗದ ನಗು* (ಕವನ ಸಂಕಲನ)
*೭)ಶ್ರೀ||ಎ.ಎಸ್.ಮಕಾನದಾರ್.* - ರವರ ಸಂಪಾದಿತ *ತಯಬ ಅಲಿಯವರ ಮಕ್ಕಳ ನೀತಿಕಥೆಗಳು.*
*೮)ಶ್ರೀ||ಎ.ಎಸ್.ಮಕಾನದಾರ್.* - ರವರ *ಒಂದು ಮೌನದ ಬೀಜ* (ಕವನ ಸಂಕಲನ)
*೯)ಶ್ರೀ||ತಯಬಅಲಿ,ಅ,ಹೊಂಬಳ* - ರವರ *ದೊಡ್ಡವರೆಲ್ಲ ಜಾಣರಲ್ಲ.* (ಮಕ್ಕಳ ಕಥಾಸಂಕಲನ)
*೧೦)ಪ್ರೋ||ವೀರೇಶ್,ಹಿತ್ತಲಮನಿ.* - ರವರ *ಕರಗಿದ ಕಪೂ೯ರ* (ಭಾವನೆಗಳ ಚಂಕವಿ)
🌸🌸🌸🌸🌸🌸🌸

*ವಿಶೇಷ ಸೂಚನೆ :--*
           *ಲೋಕಾಪ೯ಣೆಯಾಗಲಿರುವ ಪುಸ್ತಕಗಳ ಲೇಖಕರು ನಿಮ್ಮದೊಂದು ಪೊಟೊ ಜೊತೆಗೆ ನಿಮ್ಮ ಕಿರುಪರಿಚಯವನ್ನು ನನ್ನ ವೈಯಕ್ತಿಕ ವಾಟ್ಸಾಪ್ ನಂಬರಿಗೆ ಕಳುಹಿಸಿ.*

*ಕಾರಣ :-* ನಮ್ಮ ಬಳಗದ ಹಿರಿಯರಾದ *ಶ್ರೀ||ಎ.ಎಸ್.ಮಕಾನದಾರ. ಗುರುಗಳು ಬಿಡುಗಡೆಗೊಳ್ಳಲಿರುವ ಪುಸ್ತಕಗಳ ಕುರಿತು ಲೇಖನವನ್ನು* ಬರೆಯಲಿದ್ದಾರೆ. ಹಾಗಾಗಿ ಆದಷ್ಟು ಬೇಗನೆ ಕಳುಹಿಸಿ...

                 ಈ ಪುಸ್ತಕಗಳ ಬಿಡುಗಡೆಯಿಂದ ನಮ್ಮ ಬಳಗದ ಕಾಯ೯ಕ್ರಮ ಇನ್ನೂ ವಿಜೃಂಭಣೆಯಿಂದ ನಡೆಯಲಿದೆ. ಸವ೯ರೂ ಕಾಯ೯ಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ವಿನಂತಿ...

*ಧನ್ಯವಾದಗಳೊಂದಿಗೆ*
*ಚಂಕವಿ*
ಪ್ರೋ||ವೀರೇಶ್,ಹಿತ್ತಲಮನಿ.
*೯೯೬೪೬೯೩೨೩೧.*
       ಮತ್ತು
*ಬಳಗದ ಸವ೯ ಸದಸ್ಯರು.*
*ಬೆಳೆಸುತ್ತಾ ಬೆಳೆಯುವ ಬಳಗ ನಿಮ್ಮದಿದು*
*ತುಳಿದು ಬೆಳೆಯುವುದು ಗೆಲುವಲ್ಲ... ಬೆಳೆಸಿ ಬೆಳೆಯುವುದು ಗೆಲುವು*
🙏🙏🙏🙏🙏🙏🙏🙏

No comments:

Post a Comment