ಪ್ರಕಾಶ್ ಜಿಂಗಾಡೆಯವರ ಲೇಖನಿಯಲ್ಲಿ ಮೂಡಿದ......
ಹೊಸ ಕತೆಗಳು...... ಹೊಸ ಚಿಂತನೆಗಳು....
Saturday, 13 January 2018
ಧನ್ಯಂ
ಪರಿಣಿತರಂ ಪಲವುಂ ಮುಖಪುಟ
ಮಿತ್ರರಂ ಪಡೆದ ನಾಂ ಧನ್ಯಂ
ಅದರ ಪರಿಯಂ ಎಂತು ಪೇಳ್ವೆಂ ಎಂತು ಬಣ್ಣಿಪೆ ನಾಂ
ಕೆಲವರಂ ನಿಜ ಕವಿ ಗುಣದವರಂ
ಕೆಲವರಂ ಅಕ್ಕರೆಯ ಚೆಲ್ವರ್
ಈ ಕರುನಾಡ ಕಬ್ಬಿಗರ್ ನಿಜ ಮಾನಿಸರ್ ನಿಜ ಕಲಿಗಳಂ
No comments:
Post a Comment