Tuesday, 8 August 2017

ಪರಿಚಯ

ಹೆಸರು :-   ಪ್ರಕಾಶ್ ಎನ್. (ಪ್ರಕಾಶ್ ಎನ್ ಜಿಂಗಾಡೆ)

ನೆಲೆ:- ಬೆಂಗಳೂರು

ಹುಟ್ಟಿದ ಸ್ಥಳ :- ದಾವಣಗೆರೆ ಜಿಲ್ಲೆಯ ಬಸವಾಪಟ್ಟಣ

ವಿದ್ಯಭ್ಯಾಸ :-  ಎಂ. ಎ ,  ಬಿ.ಇಡಿ. ಹಿಂದಿ ರತ್ನ ( ಮೈಸೂರ್ ಹಿಂದಿ ಪ್ರಚಾರ್ ಪರಿಷತ್)

ವೃತ್ತಿ :- ಪ್ರೌಢ ಶಾಲಾ ಶಿಕ್ಷಕನಾಗಿ ಹದಿಮೂರು ವರ್ಷಗಳ ಸೇವೆ. ಪ್ರಸ್ತುತ ರಾಯನ್ ಇಂಟರ್ ನ್ಯಾಷನಲ್ ಸ್ಕೂಲ್ ಯಲಹಂಕ, ಬೆಂಗಳೂರಿನಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದೆನೆ.

ಹವ್ಯಾಸ :- ಕನ್ನಡದಲ್ಲಿ ಕತೆ, ಕವನ, ಲಲಿತ ಪ್ರಭಂದ, ಇತ್ಯಾದಿ ಪ್ರಕಾರಗಳಲ್ಲಿ ಬರವಣಿಗೆ, ಪುಸ್ತಕ ಓದು, ಹಾಡು ಸಂಗೀತಗಳನ್ನು ಕೇಳುವುದು, ...ಇತ್ಯಾದಿ.

ಕೃತಿ :-  ಶಿಕ್ಷಕರ ಜೊತೆಗೆ (2008- ವಿಕ್ರಮ್ ಪ್ರಕಾಶನ)
ಈ ಪುಸ್ತಕ 2008 ರಲ್ಲಿ ಪ್ರಕಟವಾಗಿದ್ದು, ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆಯು ಈ ಪುಸ್ತಕವನ್ನು ಕರ್ನಾಟಕದಲ್ಲಿರುವ ಎಲ್ಲಾ ಶಾಲೆಗಳ ಗ್ರಂಥಾಲಯಕ್ಕೆ ಖರೀಧಿಸಿದ್ದು ಈ ಪುಸ್ತಕದ ಮತ್ತೊಂದು ಹೆಗ್ಗಳಿಕೆಯಾಗಿದೆ.
        ನಮ್ಮ ದಿನಾಚರಣೆಗಳು (2014- ಪ್ರತಿಭಾ ಪ್ರಕಾಶನ) ಈ ಪುಸ್ತಕವು ಕನ್ನಡದ ಚಂದನ ಟಿ.ವಿ. ವಾಹಿನಿಯ "ಥಟ್ ಅಂತ ಹೇಳಿ" ಕಾರ್ಯಕ್ರಮದಲ್ಲಿ ಹಲವು ತಿಂಗಳವರೆಗೆ ವಿಜೇತರಿಗೆ ಬಹುಮಾನವಾಗಿ ನೀಡಲಾಗುತ್ತಿದ್ದು ಇದು ಪುಸ್ತಕದ ಜನಪ್ರಿಯತೆಗೆ ಸಾಕ್ಷಿಯಾಗಿದೆ.

3) ಸುಭಾಷ್ ಮಾರ್ಗದರ್ಶಿ  (2013- ಸುಭಾಷ್ ಪಬ್ಲಿಕೇಶನ್)
4) ಸಾಹಿತ್ಯ ಸಂಚಲನ ಐ,ಸಿ,ಎಸ್,ಇ ಮಾರ್ಗದರ್ಶಿ (2014)
5) ಕನ್ನಡ ಕಸ್ತೂರಿ 10 ಮಾರ್ಗದರ್ಶಿ (ಸುಭಾಷ್ ಪಬ್ಲಿಕೇಶನ್)

ವಿದ್ಯಾರ್ಥಿ ಗಳಿಗಾಗಿ ರಚಿತವಾದ ಆರು ಕೈಪಿಡಿಗಳು. ಬಿ,ಕಾಂ, ಮತ್ತು ಬಿ,ಎ, ವಿದ್ಯಾರ್ಥಿಗಳಿಗಾಗಿ ಮತ್ತು ಇನ್ನಿತರೆ ಪುಸ್ತಕಗಳು...

ಇನ್ನು ಪ್ರಕಟಣೆಗೆ ಸಿದ್ಧವಾಗಿರವ ರಚನೆಗಳೆಂದರೆ..

ಕತೆಗಳು:-
1). ಈಡಿಯಟ್ (2012 ರಲ್ಲಿ ಕರ್ಮವೀರದಲ್ಲಿ ಪ್ರಕಟ, ಮತ್ತು ಫೆಬ್ರವರಿ 2018 ರಲ್ಲಿ "ಪ್ರತಿಲಿಪಿ" ಯಲ್ಲಿ ನಡೆದ ಕಥಾ ಸ್ಪರ್ಥೆಯಲ್ಲಿ ತೃತೀಯ ಬಹುಮಾನ ಪಡೆದ ಕಥೆ )
2) ಕಡಲ ಕಿನಾರೆಯ ಹುಡುಗಿ
3) ಮುಸುಕು
4) ಕುಡುಕ 
5) ಸೆಲ್ಫಿ 
6) ಭೂತ ಬಂಗಲೆ (ಕಿರು ಚಲನ ಚಿತ್ರಕ್ಕೆ ಆಯ್ಕೆಯಾದ ಕತೆ... ಶೀಫ್ರದಲ್ಲೇ ಚಿತ್ರೀಕರಣ)
7) ಕೆಪ್ಪನ ಕತೆ 
8) ಒಲವಿನ ಬಣ್ಣ 
9) ಐಸ್ ಕ್ರೀಮ್ 
10) ಮುರ್ಗಿ ಕೆ ಅಂಡೆ 
11) ಗುಬ್ಬಚ್ಚಿಗಳು 
12) ಸುಂದರಿ 
13) ದೇವರು ಧರ್ಮ 
14) ಚಿತ್ರ ಮಂದಿರದಲ್ಲಿ. 
15) ಕಾಣಿಕೆ (ಜನವರಿ 2018 ರ "ಸಂಚಲನ" ಪತ್ರಿಕೆಯಲ್ಲಿ ಪ್ರಕಟವಾದ ಕತೆ
     ಇನ್ನೂ ಇತ್ಯಾದಿ.... ಇತ್ಯಾದಿ.... (ಎಲ್ಲಾ ಹೆಸರಿಸಲು ಸಾಧ್ಯವಾಗುತ್ತಿಲ್ಲ)

ಕವನಗಳು
1) ಜೇಡನ ಬಲೆ 
2) ಸಿಗಲಾರದವಳು 
3) ದೆವ್ವ ಅಂತೆ ದೆವ್ವ 
4) ತಲೆಗಳು 
5) ಮುಗ್ಧರು 
6) ಇಷ್ಟವಿಲ್ಲ 
7) ಬರಿಯ ಜಲವಲ್ಲ 
8) ಕನ್ನಡ ತಾಯಿ. 
9) ವ್ಯಾಕರಣ 
10) ಜೀವ ಜಲ
   ಇತ್ಯಾದಿ...... ಇತ್ಯಾದಿ....

ಲಲಿತ ಪ್ರಭಂದಗಳು 
1) ಬದನೆ ಕಾಯಿ ಪುರಾಣ 
2) ಕನಸುಗಳು 
3) ಬಸ್ಸು 
4) ಹೆಲ್ಮೆಟ್ ಪುರಾಣ 
5) ಹುರುಳಿಯ ಪುರಾಣ 
5) ನಮ್ಮೂರು
   ಇತ್ಯಾದಿ.....

ಕಾದಂಬರಿಗಳು.

1) ಪ್ರೇತಾತ್ಮದ ಮನೆಯಲ್ಲಿ
2) ಅಂತ... ಆತಂಕ

ಪ್ರಶಸ್ತಿಗಳು

1) ಕನ್ನಡ ಸಂಘಟನಾ ಶಿಕ್ಷಕ ಪ್ರಶಸ್ತಿ (ಸಿರಿಗನ್ನಡ ಪ್ರಕಾಶನ ಚಿತ್ರದುರ್ಗ)

2) ಕನ್ನಡ ರತ್ನ ಪ್ರಶಸ್ತಿ ( ಸಿರಿಗನ್ನಡ ಪ್ರಕಾಶನ)

3) ಉತ್ತಮ ಶಿಕ್ಷಕ (ರಾಯನ್ ಸಂಸ್ಥೆ 2011- ಶಿಕ್ಷಕ ದಿನಾಚರಣೆಯಲ್ಲಿ)

4) 3 K (ಕನ್ನಡ ಕಥನ ಕವನ) ಸಂಘಟನೆಯಿಂದ ಉತ್ತಮ ಕವನ ವಾಚನಕ್ಕಾಗಿ ಪ್ರಶಸ್ತಿ

5) ಅಖಿಲ ಭಾರತ ಭಾವಸಾರ ಮಹಾಸಭಾ ರವರಿಂದ "ನೇಷನ್ ಬ್ಯುಲ್ಡರ್" ಪ್ರಶಸ್ತಿ 02-09-2017 ರಲ್ಲಿ

6) ಕ್ರಾಂತಿ ಪ್ರಕಾಶನ ರವರು ಧಾರಾವಾಡದಲ್ಲಿ ದಿಂನಾಂಕ 01-10-2017 ರಂದು ಆಯೋಜಿಸಿದ ರಾಜ್ಯ ಮಟ್ಟದ ಕವನ ವಾಚನ ಸ್ಪರ್ಧೆಗೆ ಆಯ್ಕೆ. ಪ್ರಶಸ್ತಿ ಮತ್ತು ನೆನಪಿನ ಕಾಣಿಕೆಯ ಗೌರವ.

7) ಕಣ್ಣಿನ ಮಾತುಗಳು - ಎಂಬ ನನ್ನ ಕತೆಯು 2017 ಸೆಪ್ಟೆಂಬರ್ 2 ರಂದು ಉತ್ತರ ಅಮೇರಿಕಾ ಟೆಕ್ಸಸ್ ರಾಜ್ಯದ ಡ್ಯಾಲಸ್ ನಗರನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ಕಥಾ ಸ್ಪರ್ಧೆಯಲ್ಲಿ ಬಹುಮಾನಿತ ಕಥೆ ಮತ್ತು ವಿಶ್ವ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ಪ್ರಕಟಣೆಯ ಗೌರವ.

9) 2017 ನವಂಬರ್ 26 ರಂದು ನಡೆದ "ಕನ್ನಡ ಕಥನ ಕವನ (3ಕೆ)" ರಾಜ್ಯೋತ್ಸವ ಸಮಾರಂಭದಲ್ಲಿ ನನ್ನ ಪ್ರಬಂಧ ಲೇಖನಕ್ಕೆ ಪ್ರಥಮ ಬಹುಮಾನದ ಗೌರವ

10) ದಿನಾಂಕ 11-03-2018 ರಲ್ಲಿ ಬಿಜಾಪುರ ಜಿಲ್ಲೆ ಇಂಡಿಯಲ್ಲಿ ನಡೆದ ಕಸ್ತೂರಿ ಸಿರಿಗನ್ನಡ ವೇದಿಕೆಯಿಂದ "ವಿಶ್ವಮಾನ್ಯ ಕನ್ನಡಿಗ" ಪ್ರಶಸ್ತಿ

ಮತ್ತು

ಇತರ ಕವಿಗಳೊಂದಿಗೆ ಸೇರಿ ಬರೆದಿರುವ ನನ್ನ "ಶಿಕ್ಷಕ ವೃತ್ತಿಯ ಪಾವಿತ್ರ್ಯತೆ" "ಕನಸಿನ ಕರ್ನಾಟಕ" ಮತ್ತು "ಕಾವ್ಯ ರಶ್ಮಿ" ಪುಸ್ತಕ ಬಿಡುಗಡೆ. ಜೊತೆಗೆ ರಾಜ್ಯ ಮಟ್ಟದ ಕವಿಗೋಷ್ಠಿಗೆ ಆಯ್ಕೆ.

ಇತರೆ...

1) 2012 ರಲ್ಲಿ ಮುಂಬೈ ಮತ್ತು ಔರಂಗಾಬಾದ್ (ಮಹಾರಾಷ್ಟ್ರ) ಸೋಶಿಯಲ್ ಸರ್ವೀಸ್ ಕ್ಯಾಂಪ್ ನಲ್ಲಿ ಭಾಗವಹಿಸುವಿಕೆ)

2) 2014 ರಲ್ಲಿ ಮತ್ತೆ ಮುಂಬೈ, ಔರಂಗಾಬಾದ್ ನಲ್ಲಿ ನಡೆದ ಸೋಶಿಯಲ್ ಸರ್ವಿಸ್ ಕ್ಯಾಂಪ್ ನಲ್ಲಿ ಭಾಗವಹಿಸುವಿಕೆ

3) 2016 ರಲ್ಲಿ  ದಮನ್ (ಕೇಂದ್ರಾಡಳಿತ ಪ್ರದೇಶ... ಸೌತ್ ಗುಜರಾತ್) ನಲ್ಲಿ ನಡೆದ ಸೋಶಿಯಲ್ ಸರ್ವೀಸ್ ಕ್ಯಾಂಪ್ ನಲ್ಲಿ ಭಾಗವಹಿಸುವಿಕೆ