Thursday 26 April 2018

ಪುಸ್ತಕ

*🍁ರಾಜ್ಯ ಕವಿವೃಕ್ಷ ಬಳಗ(ರಿ)🍁*

🌼 *ಒಂದೇ... ನಿಮಿಷದಲ್ಲಿ ದಶಪುಸ್ತಕಗಳ ಲೋಕಾಪ೯ಣೆ* 🌼

        *ಮೇ ೨೦ - ೨೦೧೮ ರ ಭಾನುವಾರ ಸವಣೂರಿನ ದೊಡ್ಡಹುಣಸೆ ಕಲ್ಮಠ(ಹಾವೇರಿ.ಜಿ.)*ದಲ್ಲಿ ನಡೆಯುವ ನಮ್ಮ ಈ *ಬಳಗದ ಉದ್ಘಾಟನೆ, ಪದಾಧಿಕಾರಿಗಳ ಅಧಿಕಾರ ಸ್ವೀಕಾರ, ಕಾವ್ಯಕಮ್ಮಟ ಹಾಗೂ ಕವಿಗೋಷ್ಠಿ ಮತ್ತು ದಶಪುಸ್ತಕಗಳ ಬಿಡುಗಡೆ ಕಾಯ೯ಕ್ರಮ*ದಲ್ಲಿ ಲೋಕಾಪ೯ಣೆಗೊಳ್ಳಲಿರುವ ಪುಸ್ತಕಗಳು ಈ ಕೆಳಗಿನಂತಿವೆ.....

*೧)ಶ್ರೀ||ಪ್ರಕಾಶ್,ಎನ್,ಜಿಂಗಾಡೆ* - ರವರ *ಇಬ್ಬನಿಯಲಿ ಅವಳ ಕಂಡಾಗ* (ಕಥಾಸಂಕಲನ)
*೨)ಶ್ರೀ||ಚನ್ನಬಸಪ್ಪ,ಗು,ನಾಡರ್.* - ರವರ *ಗದ್ದೆಯಲ್ಲಿನ ಪದ್ಯಗಳು* (ಕವನ ಸಂಕಲನ)
*೩)ಶ್ರೀ||ಶಿವಪ್ರಕಾಶ್,ರು,ಕುಂಬಾರ.* - ರವರ *ಕಾಮನಬಿಲ್ಲು ಬಣ್ಣ ಬೇಡುತ್ತಿದೆ* (ನಂರುಶಿ ೫೪ ಗಝಲ್ ಗಳು)
*೪)ಶ್ರೀಮತಿ||ಮಂಗಳಗೌರಿ,ವಿ,ಹಿರೇಮಠ.* - ರವರ *ಭಾವಜೀವ* (ಕವನ ಸಂಕಲನ)
*೫)ಶ್ರೀಮತಿ||ಲಾಡ್ಮಾ,ಎಮ್,ನದಾಫ್.* - ರವರ *ಭಾವಶರಧಿ* (ಕವನ ಸಂಕಲನ)
*೬)ಶ್ರೀ||ಆರ್,ಫಾಲಾಕ್ಷಪ್ಪ,ಹಾಗಲವಾಡಿ.* - ರವರ *ಜಗದ ನಗು* (ಕವನ ಸಂಕಲನ)
*೭)ಶ್ರೀ||ಎ.ಎಸ್.ಮಕಾನದಾರ್.* - ರವರ ಸಂಪಾದಿತ *ತಯಬ ಅಲಿಯವರ ಮಕ್ಕಳ ನೀತಿಕಥೆಗಳು.*
*೮)ಶ್ರೀ||ಎ.ಎಸ್.ಮಕಾನದಾರ್.* - ರವರ *ಒಂದು ಮೌನದ ಬೀಜ* (ಕವನ ಸಂಕಲನ)
*೯)ಶ್ರೀ||ತಯಬಅಲಿ,ಅ,ಹೊಂಬಳ* - ರವರ *ದೊಡ್ಡವರೆಲ್ಲ ಜಾಣರಲ್ಲ.* (ಮಕ್ಕಳ ಕಥಾಸಂಕಲನ)
*೧೦)ಪ್ರೋ||ವೀರೇಶ್,ಹಿತ್ತಲಮನಿ.* - ರವರ *ಕರಗಿದ ಕಪೂ೯ರ* (ಭಾವನೆಗಳ ಚಂಕವಿ)
🌸🌸🌸🌸🌸🌸🌸

*ವಿಶೇಷ ಸೂಚನೆ :--*
           *ಲೋಕಾಪ೯ಣೆಯಾಗಲಿರುವ ಪುಸ್ತಕಗಳ ಲೇಖಕರು ನಿಮ್ಮದೊಂದು ಪೊಟೊ ಜೊತೆಗೆ ನಿಮ್ಮ ಕಿರುಪರಿಚಯವನ್ನು ನನ್ನ ವೈಯಕ್ತಿಕ ವಾಟ್ಸಾಪ್ ನಂಬರಿಗೆ ಕಳುಹಿಸಿ.*

*ಕಾರಣ :-* ನಮ್ಮ ಬಳಗದ ಹಿರಿಯರಾದ *ಶ್ರೀ||ಎ.ಎಸ್.ಮಕಾನದಾರ. ಗುರುಗಳು ಬಿಡುಗಡೆಗೊಳ್ಳಲಿರುವ ಪುಸ್ತಕಗಳ ಕುರಿತು ಲೇಖನವನ್ನು* ಬರೆಯಲಿದ್ದಾರೆ. ಹಾಗಾಗಿ ಆದಷ್ಟು ಬೇಗನೆ ಕಳುಹಿಸಿ...

                 ಈ ಪುಸ್ತಕಗಳ ಬಿಡುಗಡೆಯಿಂದ ನಮ್ಮ ಬಳಗದ ಕಾಯ೯ಕ್ರಮ ಇನ್ನೂ ವಿಜೃಂಭಣೆಯಿಂದ ನಡೆಯಲಿದೆ. ಸವ೯ರೂ ಕಾಯ೯ಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ವಿನಂತಿ...

*ಧನ್ಯವಾದಗಳೊಂದಿಗೆ*
*ಚಂಕವಿ*
ಪ್ರೋ||ವೀರೇಶ್,ಹಿತ್ತಲಮನಿ.
*೯೯೬೪೬೯೩೨೩೧.*
       ಮತ್ತು
*ಬಳಗದ ಸವ೯ ಸದಸ್ಯರು.*
*ಬೆಳೆಸುತ್ತಾ ಬೆಳೆಯುವ ಬಳಗ ನಿಮ್ಮದಿದು*
*ತುಳಿದು ಬೆಳೆಯುವುದು ಗೆಲುವಲ್ಲ... ಬೆಳೆಸಿ ಬೆಳೆಯುವುದು ಗೆಲುವು*
🙏🙏🙏🙏🙏🙏🙏🙏

Kavi vruksha new

*🌼  ಜಿಲ್ಲಾವಾರು ಅಧ್ಯಕ್ಷರ ಪಟ್ಟಿ 🌼*
          *💠ಕವಿವೃಕ್ಷ ಬಳಗ💠*
*ರಾಜ್ಯಾಧ್ಯಕ್ಷರು : ಪ್ರೋ||ವೀರೇಶ್, ಹಿತ್ತಲಮನಿ. (ಚಂಕವಿ)*

1. ಬೀದರ್ :- *ಶ್ರೀ||ಪ್ರಭುಶೆಟ್ಟಿ,ಸೈನಿಕಾರ.*
2.  ಗುಲ್ಬರ್ಗ/ಕಲ್ಬುಗಿ೯ :- *ಭೀಮರಾವ್.ಬಿ.ಇ.ಎ.*
3.  ಬಿಜಾಪುರ :-  *ಶ್ರೀ||ಶ್ರೀಧರ್. ಮಡೇ೯ಕರ*
4. ಬಾಗಲಕೋಟೆ - *ಶ್ರೀ||ಸುರೇಶ್,ರಾಜಮಾನೆ.*
5. ರಾಯಚೂರು :- *ಶ್ರೀ||ದೇವನಪಲ್ಲಿ,ಶ್ರೀನಿವಾಸ.*
6. ಬೆಳಗಾವಿ :- *ಶ್ರೀ||ಮಹಾಂತೇಶ್, ಹ,ಸೊಪ್ಪಿನವರ.*
7. ಗದಗ   :-  *ಶ್ರೀ||ಶರಣಪ್ಪ. ಬೇವಿನಕಟ್ಟಿ*
8. ಧಾರವಾಡ - ಹುಬ್ಬಳ್ಳಿ :- *ಶ್ರೀಮತಿ||ಮಂಜುಳಾ,ಮೃತ್ಯುಂಜಯ.*
9.  ಕೊಪ್ಪಳ :- *ಶ್ರೀ||ಷಣ್ಮುಖಯ್ಯ,ತೋಟದ.*
10. ಬಳ್ಳಾರಿ :- *ಶ್ರೀ||ವಿನಯರಾಜ,ಜಿ,ಬಿ.*
11. ಶಿವಮೊಗ್ಗ - *ಶ್ರೀ||ಡಾಕೇಶ್,ತಾಳಗುಂದ.*
12. ಹಾಸನ :- *ಶ್ರೀ||ಟಿ.ನಿರಂಜನಮೂತಿ೯.*
13. ಬೆಂಗಳೂರು ನಗರ :- *ಶ್ರೀಮತಿ||ವಿಶಾಲಾ,ಆರಾಧ್ಯ.*
14. ಬೆಂಗಳೂರು ಗ್ರಾಮಾಂತರ :- *ಶ್ರೀ||ಪ್ರಕಾಶ್,ಜಿಂಗಾಡೆ.*
15. ಹಾವೇರಿ :- *ಶ್ರೀ||ಈ.ವೆಂಕಟೇಶ.*
16. ಚಿತ್ರದುರ್ಗ :- *ಶ್ರೀ||ನಂರುಶಿ,ಕುಂಬಾರ.*
17. ಉಡುಪಿ :- *ಶ್ರೀ||ರಾಘವೇಂದ್ರ,ಉಳ್ಳೂರ.*
18. ಮಂಗಳೂರು :- *ಶ್ರೀಮತಿ||ವಾಣಿ,ಲೋಕಯ್ಯ.*
19. ಚಿಕ್ಕಮಗಳೂರು :- *ಹುಳಿಗೆರೆ,ಮಲ್ಲಿಕಾಜು೯ನ್.*
20. ಕೊಡಗು  :- *ಶ್ರೀ||ವೈಲೇಶ್. ಪಿ.ಎಸ್.*
21. ಮಂಡ್ಯ :- *ಶ್ರೀಮತಿ||ರಾಣಿಚಂದ್ರಶೇಖರ್.*
22. ತುಮಕೂರು :- *ಶ್ರೀ||ಆರ್.ಫಾಲಾಕ್ಷ.*
23. ಮೈಸೂರು :- *ಶ್ರೀ||ದೊರೆಸ್ವಾಮಿ,ಸಿದ್ದೇಗೌಡ.*
24. ದಾವಣಗೆರೆ :- *ಶ್ರೀ||ಅಪ್ಪಾಜಿ,ಮುಷ್ಠೂರು.*
25. ಚಾಮರಾಜನಗರ :- *ಶ್ರೀ||ನಾಗರಾಜ,ಅರಳಿಕಟ್ಟೆ.*
26. ಉತ್ತರ ಕನ್ನಡ :- *ಶ್ರೀ||ನಾಗೆಂದ್ರ.ಪಿ.*
27. ದಕ್ಷಿಣ ಕನ್ನಡ :- *ಶ್ರೀ||ಹರೀಶ್,ಸುಲಾಯ,ಒಡ್ಂಬೆಟ್ಟು.*
28. ರಾಮನಗರ :- *ಶ್ರೀ||ಕ.ಗಂ.ಶಶಿಕುಮಾರ್. (ಕವಿವಮ೯)*
29. ಯಾದಗಿರಿ :- *ಶ್ರೀ||ಎಂ.ಡಿ.ಸವ೯ರ.*
30. ಚಿಕ್ಕಬಳ್ಳಾಪುರ :- *ಶ್ರೀ||ನಾರಾಯಣಸ್ವಾಮಿ,ಪಿ,ಎನ್.*
31. ಕೋಲಾರ :- *ಶ್ರೀ||ದಾಸ್,ತಮ್ಮೇನಹಳ್ಳಿ.*

               ಇಲ್ಲಿಗೆ ಏಲ್ಲಾ ಜಿಲ್ಲೆಗಳಿಗೂ ಜಿಲ್ಲಾಧ್ಯಕ್ಷರನ್ನು ನೇಮಿಸಲಾಗಿದೆ. ಜಿಲ್ಲಾಧ್ಯಕ್ಷರಾಗಿ ಆಯ್ಕೆಗೊಂಡ ಸವ೯ರಿಗೂ ಬಳಗದ ವತಿಯಿಂದ ಅಭಿನಂದನೆಗಳು. *ಜಿಲ್ಲಾಧ್ಯಕ್ಷರೆಲ್ಲರೂ... ನಿಮ್ಮ ನಿಮ್ಮ ಜಿಲ್ಲೆಯ ಕವಿಗಳನ್ನು ನಿಮ್ಮ ಜಿಲ್ಲಾ ಬಳಗಕ್ಕೆ ಸೇರಿಸಿರಿ.* ಮುಂದೆ... ರಾಜ್ಯಘಟಕದ ಉದ್ಘಾಟನೆಯ ನಂತರ ನಿಮ್ಮ ಜವಾಬ್ದಾರಿಗಳನ್ನು ತಿಳಿಸಲಾಗುವುದು.

*ಧನ್ಯವಾದಗಳೊಂದಿಗೆ*
*ಚಂಕವಿ*
ಪ್ರೋ||ವೀರೇಶ್,ಹಿತ್ತಲಮನಿ.
       ಮತ್ತು
*ಬಳಗದ ಸವ೯ ಸದಸ್ಯರು.*
*ಬೆಳೆಸುತ್ತಾ ಬೆಳೆಯುವ ಬಳಗ ನಿಮ್ಮದಿದು*
*ತುಳಿದು ಬೆಳೆಯುವುದು ಗೆಲುವಲ್ಲ... ಬೆಳೆಸಿ ಬೆಳೆಯುವುದು ಗೆಲುವು*
🙏🙏🙏🙏🙏🙏🙏🙏

Wednesday 18 April 2018

ಹಹ

*🌼  ಜಿಲ್ಲಾವಾರು ಅಧ್ಯಕ್ಷರ ಪಟ್ಟಿ 🌼*
          *💠ಕವಿವೃಕ್ಷ ಬಳಗ💠*

1. ಬೀದರ್ :- *ಶ್ರೀ||ಪ್ರಭುಶೆಟ್ಟಿ,ಸೈನಿಕಾರ.*
2.  ಗುಲ್ಬರ್ಗ/ಕಲ್ಬುಗಿ೯ :- *ಭೀಮರಾವ್.ಬಿ.ಇ.ಎ.*
3.  ಬಿಜಾಪುರ :-  *ಶ್ರೀ||ಶ್ರೀಧರ್. ಮಡೇ೯ಕರ*
4. ಬಾಗಲಕೋಟೆ - *ಶ್ರೀ||ಸುರೇಶ್,ರಾಜಮಾನೆ.*
5. ರಾಯಚೂರು :- *ಶ್ರೀ||ದೇವನಪಲ್ಲಿ,ಶ್ರೀನಿವಾಸ.*
6. ಬೆಳಗಾವಿ :-
7. ಗದಗ   :-  *ಶ್ರೀ||ಶರಣಪ್ಪ. ಬೇವಿನಕಟ್ಟಿ*
8. ಧಾರವಾಡ - ಹುಬ್ಬಳ್ಳಿ :- *ಶ್ರೀಮತಿ||ಮಂಜುಳಾ,ಮೃತ್ಯುಂಜಯ.*
9.  ಕೊಪ್ಪಳ :-
10. ಬಳ್ಳಾರಿ :- *ಶ್ರೀ||ವಿನಯರಾಜ,ಜಿ,ಬಿ.*
11. ಶಿವಮೊಗ್ಗ - *ಶ್ರೀ||ಡಾಕೇಶ್,ತಾಳಗುಂದ.*
12. ಹಾಸನ :- *ಶ್ರೀ||ಟಿ.ನಿರಂಜನಮೂತಿ೯.*
13. ಬೆಂಗಳೂರು ನಗರ :- *ಶ್ರೀಮತಿ||ವಿಶಾಲಾ,ಆರಾಧ್ಯ.*
14. ಬೆಂಗಳೂರು ಗ್ರಾಮಾಂತರ :- *ಶ್ರೀ||ಪ್ರಕಾಶ್,ಜಿಂಗಾಡೆ.*
15. ಹಾವೇರಿ :- *ಶ್ರೀ||ಈ.ವೆಂಕಟೇಶ.*
16. ಚಿತ್ರದುರ್ಗ :- *ಶ್ರೀ||ನಂರುಶಿ,ಕುಂಬಾರ.*
17. ಉಡುಪಿ :- *ಶ್ರೀ||ರಾಘವೇಂದ್ರ,ಉಳ್ಳೂರ.*
18. ಮಂಗಳೂರು :- *ಶ್ರೀಮತಿ||ವಾಣಿ,ಲೋಕಯ್ಯ.*
19. ಚಿಕ್ಕಮಗಳೂರು :-
20. ಕೊಡಗು  :- *ಶ್ರೀ||ವೈಲೇಶ್. ಪಿ.ಎಸ್.*
21. ಮಂಡ್ಯ :- *ಶ್ರೀಮತಿ||ರಾಣಿಚಂದ್ರಶೇಖರ್.*
22. ತುಮಕೂರು :- *ಶ್ರೀ||ಆರ್.ಫಾಲಾಕ್ಷ.*
23. ಮೈಸೂರು :- *ಶ್ರೀ||ದೊರೆಸ್ವಾಮಿ,ಸಿದ್ದೇಗೌಡ.*
24. ದಾವಣಗೆರೆ :- *ಶ್ರೀ||ಅಪ್ಪಾಜಿ,ಮುಷ್ಠೂರು.*
25. ಚಾಮರಾಜನಗರ :- *ಶ್ರೀ||ನಾಗರಾಜ,ಅರಳಿಕಟ್ಟೆ.*
26. ಉತ್ತರ ಕನ್ನಡ :- *ಶ್ರೀ||ನಾಗೆಂದ್ರ.ಪಿ.*
27. ದಕ್ಷಿಣ ಕನ್ನಡ :- *ಶ್ರೀ||ಹರೀಶ್,ಸುಲಾಯ,ಒಡ್ಂಬೆಟ್ಟು.*
28. ರಾಮನಗರ :-
29. ಯಾದಗಿರಿ :- *ಶ್ರೀ||ಎಂ.ಡಿ.ಸವ೯ರ.*
30. ಚಿಕ್ಕಬಳ್ಳಾಪುರ :-
31. ಕೋಲಾರ :- *ಶ್ರೀ||ದಾಸ್,ತಮ್ಮೇನಹಳ್ಳಿ.*